Saturday, January 1, 2011
Wednesday, December 15, 2010
Thursday, March 11, 2010
Monday, November 10, 2008
Thursday, October 9, 2008
Thursday, August 21, 2008
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ನೋ .ಕ . ವಿಳಾಸ :ನಂ.೩೪೪೧ ಕೃಷಿ ಕಚೇರಿ ಎದುರು ರಸ್ತೆ, ಹೇಮಾವತಿ ಬಡಾವಣೆ (ಅಗ್ರಹಾರ), ಕೆ.ಆರ್. ಪೇಟೆ -೫೭೧೪೨೬,ಮಂಡ್ಯ (ಜಿಲ್ಲೆ ),ಕರ್ನಾಟಕ (ರಾಜ್ಯ),ಭಾರತ.
No: 3441, Opposite Agriculture office Hemavathi extension, K.R.Pete-571426, Mandya district, Karnataka state, India.
ಮನವಿ/ಸೂಚನೆ:ಸಾರ್ವಜನಿಕರು ಸಂಸ್ಥೆಯ ಬಗ್ಗೆ ಯಾವುದೇ ರೀತಿಯ ಸಂದೇಹಗಳಿದ್ದರೆ,ಯಾವುದೇ ಕಾರಣಕ್ಕೂ ದುಡುಕದೆ ಸಂಸ್ಥೆಯವರನ್ನು ಸಂಪರ್ಕಿಸಿ ಅಥವಾ ಸಂಸ್ಥೆಯನ್ನು ಖುದ್ದು ಬೇಟಿಯಾಗಿ ಪರಿಶೀಲಿಸಿ ಪರಿಹರಿಸಿಕೊಳತಕ್ಕದ್ದು . ಪ್ರಸ್ತುತ ಸಂಸ್ಥೆಯ ಪ್ರತಿನಿಧಿಗಳನ್ನು ಪ್ರತಿ ಶನಿವಾರ ೩ ಗಂಟೆಯ ನಂತರ ಪೂರ್ವ ನಿಗಧಿತ ಆಧಾರದಲ್ಲಿ ಬೇಟಿಯಾಗಬಹುದು.
ಪ್ರಸ್ತುತ ನಮ್ಮ ಸಂಸ್ಥೆಯ ಮುಂಬರುವ ವಿವಿಧ ಸಾಮಾಜಿಕ ಸೇವಾ ಯೋಜನೆಗಳಿಗೆ ಬಿಡುವಿನ ವೇಳೆಯಲ್ಲಿ ಸಾಮಾಜಿಕ ಸೇವೆ ಮಾಡಲು ಉಸ್ತುಕರಾಗಿರುವ ,ಯಾವುದೇ ಫಲಾಪೇಕ್ಷೆ ಪಡದ,ಯಾವುದೇ ವಯೋಮಾನದ, ಸೇವಾ ಮತ್ತು ಕಲಿಕಾ ಮನೋಭಾವವುಳ್ಳ ಕ್ಷೇತ್ರ ಸ್ವಯಂ ಸೇವಕರನ್ನು (ಸಫ್ಹಲ್ ಸಂಸ್ಥೆ ಪ್ರಾಯೋಗಿಕ ಸಾಮಾಜಿಕ ಸೇವಾ ವಿಧ್ಯಾರ್ಥಿಗಳು) ಎದುರುನೋದುತಿದ್ದೇವೆ .ಸಾಮಾಜಿಕ ಕಾರ್ಯ, ಸಾಮಾಜಿಕ-ಆರೋಗ್ಯ, ಸಾಮಾಜಿಕ-ಸಮುಧಾಯ ವೈದ್ಯಕೀಯ,ವೈದ್ಯಕೀಯೇತರ ವೃತ್ತಿಪರ, ಸಮುಧಾಯ ಆರೋಗ್ಯ ಕಾರ್ಯಕರ್ತ, ಶುಶ್ರೂಷಕ, ಸಾಮಾಜಿಕ ಅಭಿವೃದ್ದಿ ಹಾಗೂ ಇತರೆ ಸಾಮಾಜಿಕ ಸೇವಾ ಸ೦ಭ೦ಧಿತ ವಿಷಯದ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ ಮತ್ತು ಮೊದಲ ಆದ್ಯತೆಯಿರುತ್ತದೆಯಾದರೂ ನಮ್ಮ ಸಂಸ್ಥೆಯು ವಿಶ್ವದಲ್ಲಿಯೇ ಪ್ರಪ್ರಥಮವಾಗಿ ಕನಿಷ್ಠ ಅಕ್ಷರ ಜ್ಞಾನ ಮತ್ತು ಅಪಾರ ಸಾಮಾಜಿಕ ಜ್ಞಾನವುಳ್ಳ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಒದಗಿಸುವ ಮೂಲ ಉದ್ದೇಶ ಹೊಂದಿರುವ ಪ್ರಾಯೋಗಿಕ ಸಂಶೋಧನಾ ಆಧಾರಿತ ಪ್ರಪಂಚದ ಏಕೈಕ ಸಂಸ್ಥೆಯಾದ್ದರಿಂದ ಆಶಕ್ತಿಯೇ ನಮ್ಮ(ಈ ಸಂಸ್ಥೆಯ) ಆಯ್ಕೆ ಪ್ರಕ್ರಿಯೆಗೆ ಪ್ರಮುಖ ಮಾನದಂಡವಾಗಿರುವುದರಿಂದಲೂ ಯಾವುದೇ ವಿದ್ಯಾರ್ಹತೆಯುಳ್ಳವರು ಸಮಾನವಾಗಿ ಭಾಗವಹಿಸಬಹುದಾಗಿದೆ ಆಶಕ್ತರು ಸ್ವವಿವರದ ಅರ್ಜಿ ಮತ್ತು ದಾಖಲಾತಿಗಳನ್ನು ಕಳುಹಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
ವಿಶೇಷ ಸೂಚನೆ: ಈ ಮೇಲ್ಕಂಡ ಕನಸಿನ ಯೋಜನೆಗೆ ಸ೦ಭ೦ಧಪಟ್ಟವರು ಪ್ರಸ್ತುತ ವಿದ್ಯಾಭ್ಯಾಸದಲ್ಲಿರುವುದರಿಂದ ಮೇಲಿನ ಯೋಜನೆಯು ೨೦೧೧ ರಲ್ಲಿ ಅಥವಾ ನಂತರದ ಯಾವುದೇ ವರ್ಷಗಳಲ್ಲಿ ಜಾರಿಗೆ ಬರಲಿರುವ ಸಾಧ್ಯತೆಯಿರುವುದರಿಂದ ಭವಿಷ್ಯದ ಯೋಜನೆಯಾಗಿದೆ.







